¡Sorpréndeme!

ದೊಡ್ಡಪ್ಪ ಶಿವಣ್ಣ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರೆ ವಿನಯ್ ರಾಜ್ ಕುಮಾರ್ | Filmibeat Kannada

2018-03-29 876 Dailymotion

'ಸಿದ್ಧಾರ್ಥ' ಹಾಗೂ 'ರನ್ ಆಂಟನಿ' ಚಿತ್ರಗಳಲ್ಲಿ ನಟಿಸಿರುವ ವಿನಯ್ ರಾಜ್ ಕುಮಾರ್ ಇದೀಗ 'ಅನಂತು ವರ್ಸಸ್ ನುಸ್ರತ್' ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಕೈಯಲ್ಲಿ ಎರಡ್ಮೂರು ಸಿನಿಮಾಗಳನ್ನು ಇಟ್ಟುಕೊಂಡಿರುವ ವಿನಯ್ ರಾಜ್ ಕುಮಾರ್ ಇದೀಗ ನಿರ್ಮಾಪಕ ಎನ್.ಎಸ್.ರಾಜ್ ಕುಮಾರ್ ಗೆ ಕಾಲ್ ಶೀಟ್ ನೀಡಿದ್ದಾರೆ. ವಿಶೇಷ ಅಂದ್ರೆ, ಇದೇ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ತೆರೆಹಂಚಿಕೊಳ್ಳಲಿದ್ದಾರೆ.

Kannada Actor Shiva Rajkumar to share screen space with Vinay Rajkumar in a movie produced by NS Rajkumar.